You are now leaving GSK’s website and are going to a website that is not operated/controlled by GSK. Though we feel it could be useful to you,we are not responsible for the content/service or availability of linked sites. You are therefore mindful of these risks and have decided to go ahead.

Agree Agree Agree Stay
ಭಾಷೆ ಬದಲಾಯಿಸಿ
Shingles
ಭಾಷೆ ಬದಲಾಯಿಸಿ

ಒಂದು ಲಸಿಕೆ ಕಾರ್ಡ್
ಏಕೆಂದರೆ ರೋಗಗಳನ್ನು ಲಾಕ್ ಡೌನ್ ಮಾಡಬೇಕು, ಬಾಲ್ಯವನ್ನು ಅಲ್ಲ.

ಸಮಯಕ್ಕೆ ಸರಿಯಾಗಿ ಲಸಿಕೆಯನ್ನು(ವ್ಯಾಕ್ಸಿನೇಷನ್) ಹಾಕಿಸದೇ ಇದ್ದಲ್ಲಿ ಮಕ್ಕಳಲ್ಲಿ ಸೋಂಕಿನ ಅಪಾಯ ಹೆಚ್ಚಾಗುತ್ತದೆ ಎಂದು ಮಕ್ಕಳ ತಜ್ಞರು ಅಭಿಪ್ರಾಯಪಡುತ್ತಾರೆ. ಸಕಾಲಿಕ ಲಸಿಕೆ(ವ್ಯಾಕ್ಸಿನೇಷನ್)ಯಿಂದಾಗಿ ಸಂಭಾವ್ಯ ಗಂಭೀರ ರೋಗಗಳಿಂದ ಅವರನ್ನು ರಕ್ಷಿಸಬಹುದು. 18 ವರ್ಷಗಳವರೆಗೆ ಶಿಫಾರಸ್ಸು ಮಾಡಲಾದ ಲಸಿಕೆಗಳ(ವ್ಯಾಕ್ಸಿನೇಷನ್) ಪಟ್ಟಿಯನ್ನು ನೋಡುವುದಕ್ಕಾಗಿ ಮಗುವಿನ ಚಿತ್ರವನ್ನು ಕೆಳಗೆ ಎಳೆಯಿರಿ.


 

ಬಲಕ್ಕೆ ಅಥವಾ ಎಡಕ್ಕೆ ಎಳೆಯಿರಿ

ಹುಟ್ಟಿದಾಗ

  • • ಬಿಸಿಜಿ (1 of 1) (1 of 1)
  • ಹೆಪಾಟೈಟಿಸ್ ಬಿ-1 (1 of 4)
  • ಒಪಿವಿ (4ರಲ್ಲಿ 1 )

6 ನೇ ವಾರದ ಲಸಿಕೆಗಳು

  • ರೋಟಾವೈರಸ್ - 1 (1 of 3)
  • ಹೆಪಾಟೈಟಿಸ್ ಬಿ- 2 (2 of 4)
  • ಡಿಟಿಪಿ - 1 (3 ರಲ್ಲಿ 1 )
  • ಹಿಬ್- 1 (4 ರಲ್ಲಿ 1)
  • ● ಪಿಸಿವಿ - 1 (4 ರಲ್ಲಿ 1)
  • ಐಪಿವಿ - 1 (5 ರಲ್ಲಿ 1)

10 ನೇ ವಾರದ ಲಸಿಕೆಗಳು

  • ಡಿಟಿಪಿ - 2 (3 ರಲ್ಲಿ 2 )
  • ರೋಟಾ ವೈರಸ್ - 2 (3 ರಲ್ಲಿ 2)
  • ನ್ಯೂಮೋಕೋಕಲ್ (4 ರಲ್ಲಿ 2)
  • ಹಿಬ್ - 2 (4 ರಲ್ಲಿ 2)
  • ರೋಟಾವೈರಸ್ - 3 (4 ರಲ್ಲಿ 3)
  • ಐಪಿವಿ - 2 (5 ರಲ್ಲಿ 2)

14 ವಾರಗಳ ಲಸಿಕೆ

  • ಡಿಟಿಪಿ - 3 (3 ರಲ್ಲಿ 3)
  • ರೋಟಾವೈರಸ್ - 3 (3 ರಲ್ಲಿ 3)
  • ಪಿಸಿವಿ - 3 (4 ರಲ್ಲಿ 3)
  • ಹಿಬ್- 3 (4 ರಲ್ಲಿ 3)
  • ಹೆಪಾಟೈಟಿಸ್ ಬಿ- 4 (4 ರಲ್ಲಿ 4)
  • ಐಪಿವಿ - 3 (5 ರಲ್ಲಿ 3)

6 ತಿಂಗಳ ಲಸಿಕೆಗಳು

  • ಇನ್ಫ್ಲುಯೆಂಜಾ ಲಸಿಕೆ- 1 ()

7 ತಿಂಗಳ ಲಸಿಕೆಗಳು

  • ಇನ್ಫ್ಲುಯೆಂಜಾ ಲಸಿಕೆ - 2 (2 ರಲ್ಲಿ 2)

9 ತಿಂಗಳ ಲಸಿಕೆಗಳು

  • ಟೈಫಾಯಿಡ್ (1 ರಲ್ಲಿ 1)
  • ಹಳದಿ ಜ್ವರ (1 ರಲ್ಲಿ 1)
  • ಮೆನಿಂಜೈಟಿಸ್ ಎಸಿಡಬ್ಲ್ಯೂವೈ- 1 (2 ರಲ್ಲಿ 1)
  • ಎಂಎಂಆರ್ -1 (3 ರಲ್ಲಿ 1)

ಕೋವಿಡ್-19 ಸಮಯದಲ್ಲಿ ನಿಮ್ಮ ಮಗುವಿನ ತಪ್ಪಿಸಿದ ಲಸಿಕೆ(ವ್ಯಾಕ್ಸಿನೇಷನ್) ಬಗ್ಗೆ ಚಿಂತಿತರಾಗಿದ್ದೀರಾ?

ನಿಮ್ಮ ಪ್ರಶ್ನೆಗಳಿಗೆ ಈ ಕೆಳಗೆ ಉತ್ತರ ಪಡೆಯಿರಿ ಮತ್ತು;
ಬಾಕಿಯಿರುವ ಅಥವಾ ತಪ್ಪಿಸಿದ ಲಸಿಕೆ(ವ್ಯಾಕ್ಸಿನೇಷನ್) ಕುರಿತು ಇಂದೇ ನಿಮ್ಮ ಮಕ್ಕಳ ವೈದ್ಯರನ್ನು ಭೇಟಿಮಾಡಿ!

ನನ್ನ ಮಗುವಿಗೆ ಲಸಿಕೆಯನ್ನು ಹಾಕಿಸಲಾಗಿದೆಯೇ ಇಲ್ಲವೇ ಎಂದು ನನಗೆ ತಿಳಿಯುತ್ತಿಲ್ಲ, ನಾನೇನು ಮಾಡಲಿ?
  • ಗಂಭೀರ ಹಾಗೂ ಸಂಭಾವ್ಯ ಮಾರಣಾಂತಿಕ ಕಾಯಿಲೆಗಳಿಂದ ಮಕ್ಕಳನ್ನು ರಕ್ಷಿಸಲು ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಲಸಿಕೆ(ವ್ಯಾಕ್ಸಿನೇಷನ್) ಹಾಕಿಸುವುದು ಮುಖ್ಯ. ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್ (ಸಿಡಿಸಿ) ಶಿಫಾರಸ್ಸು ಮಾಡಿದಂತೆ ಮಕ್ಕಳಿಗೆ ಶಿಫಾರಸ್ಸು ಮಾಡಲಾದ ಲಸಿಕಾ ವೇಳಾಪಟ್ಟಿಯ ಅನುಸಾರವಾಗಿ ಲಸಿಕೆಯನ್ನು ಹಾಕಿಸಬೇಕು.
  • ವ್ಯಾಕ್ಸಿನೇಷನ್ ಮೂಲಕ, ಇಂದು ಜನಿಸಿದ ಮಕ್ಕಳು ಗಂಭೀರವಾದ ಕಾಯಿಲೆಗಳಿಂದ ರಕ್ಷಿಸಿಕೊಳ್ಳಲು ಹೆಚ್ಚಿನ ಅವಕಾಶಗಳನ್ನು ಹೊಂದಿದ್ದಾರೆ, ಅದು ಪ್ರಮುಖ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು ಮತ್ತು ಕೆಲವು ಸಂದರ್ಭಗಳಲ್ಲಿ ಮಾರಕವಾಗಬಹುದು.
  • ಪ್ರತಿ ವ್ಯಾಕ್ಸಿನೇಷನ್ ಎಣಿಕೆ ಮಾಡುತ್ತದೆ
ಸರಿಯಾದ ವೇಳಾಪಟ್ಟಿಯ ಪ್ರಕಾರ ನನ್ನ ಮಗುವಿಗೆ ಲಸಿಕೆ ನೀಡಲಾಗಿದೆ ಎಂದು ನಾನು ಹೇಗೆ ಖಚಿತಪಡಿಸಿಕೊಳ್ಳಬಹುದು?
  • ವಿಶ್ವ ಆರೋಗ್ಯ ಸಂಸ್ಥೆಯಿಂದ(ಡಬ್ಲ್ಯೂಎಚ್ಒ) ಜಾಗತಿಕ ಮಾರ್ಗಸೂಚಿಗಳು: :ಲಸಿಕೆಯು ಒಂದು ಅಗತ್ಯ ಆರೋಗ್ಯ ಸೇವೆಯಾಗಿದೆ. ಅಲ್ಪಾವಧಿಗಾಗಿಯೂ ಲಸಿಕೆಯ ಸೇವೆಗಳಲ್ಲಿನ ವ್ಯತ್ಯಾಸವು ರೋಗಕ್ಕೆ ಒಡ್ಡಿಕೊಳ್ಳುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಮತ್ತು ಲಸಿಕೆ ನಿಯಂತ್ರಿಸಬಲ್ಲ ಕಾಯಿಲೆಗಳ(ವಿಪಿಡಿಗಳು) ಸಾಧ್ಯತೆಯನ್ನು ಹೆಚ್ಚಿಸುತ್ತದೆ.
  • ವ್ಯಾಕ್ಸಿನೇಷನ್ ಮೂಲಕ, ಇಂದು ಜನಿಸಿದ ಮಕ್ಕಳು ಗಂಭೀರವಾದ ಕಾಯಿಲೆಗಳಿಂದ ರಕ್ಷಿಸಿಕೊಳ್ಳಲು ಹೆಚ್ಚಿನ ಅವಕಾಶಗಳನ್ನು ಹೊಂದಿದ್ದಾರೆ, ಅದು ಪ್ರಮುಖ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು ಮತ್ತು ಕೆಲವು ಸಂದರ್ಭಗಳಲ್ಲಿ ಮಾರಕವಾಗಬಹುದು.
  • ಪ್ರತಿ ವ್ಯಾಕ್ಸಿನೇಷನ್ ಎಣಿಕೆ ಮಾಡುತ್ತದೆ
ಕ್ಷಯರೋಗಕ್ಕೆ ಹೇಗೆ ಚಿಕಿತ್ಸೆ ನೀಡಲಾಗುತ್ತದೆ?
  • ವೈದ್ಯಕೀಯ ವಿಜ್ಞಾನವು ನಿರಂತರವಾಗಿ ಪ್ರಗತಿಯಲ್ಲಿದೆ, ಮತ್ತು ಈ ಪ್ರಗತಿಯ ಭಾಗವು ವರ್ಷಗಳಲ್ಲಿ ಹೊಸ ಲಸಿಕೆಗಳ ಅಭಿವೃದ್ಧಿಯಾಗಿದೆ
  • ವ್ಯಾಕ್ಸಿನೇಷನ್ ಮೂಲಕ, ಇಂದು ಜನಿಸಿದ ಮಕ್ಕಳು ಗಂಭೀರವಾದ ಕಾಯಿಲೆಗಳಿಂದ ರಕ್ಷಿಸಿಕೊಳ್ಳಲು ಹೆಚ್ಚಿನ ಅವಕಾಶಗಳನ್ನು ಹೊಂದಿದ್ದಾರೆ, ಅದು ಪ್ರಮುಖ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು ಮತ್ತು ಕೆಲವು ಸಂದರ್ಭಗಳಲ್ಲಿ ಮಾರಕವಾಗಬಹುದು.
  • ಪ್ರತಿ ವ್ಯಾಕ್ಸಿನೇಷನ್ ಎಣಿಕೆ ಮಾಡುತ್ತದೆ

ಲಸಿಕೆಯಿಂದ 20ಕ್ಕೂ ಹೆಚ್ಚಿನ ಮಾರಣಾಂತಿಕ ಕಾಯಿಲೆಗಳನ್ನು ತಡೆಗಟ್ಟಬಹುದು.

ಲಸಿಕೆಯು(ವ್ಯಾಕ್ಸಿನೇಷನ್) ಹೆಚ್ಚಿನ ದೇಶಗಳಲ್ಲಿ ಅತಿ ಹೆಚ್ಚಿನ ಲಸಿಕೆ ನಿಯಂತ್ರಿಸಬಲ್ಲ ಕಾಯಿಲೆಗಳನ್ನು ಬಹಳ ಕಡಿಮೆ ಮಟ್ಟಕ್ಕೆ ಇಳಿಸಲು ಸಹಾಯಕವಾಗಿದೆ. ಅದಾಗ್ಯೂ, ಒಂದುವೇಳೆ ಜನರು ಲಸಿಕೆಯನ್ನು ಹಾಕಿಸುವುದನ್ನು ಬಿಟ್ಟರೆ ಲಸಿಕೆ ನಿಯಂತ್ರಿಸಬಲ್ಲ ರೋಗಗಳು ಮತ್ತೆ ಕಾಣಿಸಿಕೊಳ್ಳಬಹುದು. 1

ಲಸಿಕೆಗಳು ಈ ರೀತಿ ಸಹಾಯಕವಾಗಿದೆ:

  • ಸಿಡುಬು ನಿರ್ಮೂಲನೆಯಾಗಿದೆ
  • ಬಹುತೇಕ ಪೋಲಿಯೊ ನಿರ್ಮೂಲನೆಯಾಗಿದೆ
  • ಪ್ರಪಂಚದಾದ್ಯಂತ 2000 ಮತ್ತು 2018 ರ ನಡುವೆ ದಡಾರಕ್ಕೆ ಸಂಬಂಧಿಸಿದ ಸಾವುಗಳನ್ನು 73% ರಷ್ಟು ಕಡಿಮೆಯಾಗಿದೆ.
  • 2000-2018 ರ ನಡುವೆ ರುಬೆಲ್ಲಾ ಪ್ರಕರಣಗಳನ್ನು 97% ರಷ್ಟು ಕಡಿಮೆ ಮಾಡಿದೆ

ಲಸಿಕೆಗಳಿಂದ ಸಮಾಜಕ್ಕಾಗುವ ಅನುಕೂಲತೆಗಳು:

  • ವ್ಯಕ್ತಿಗಳು - ಐತಿಹಾಸಿಕವಾಗಿ ಮಕ್ಕಳ ಸಾವಿಗೆ ಸಾಮಾನ್ಯ ಕಾರಣವಾಗಿದ್ದ ಲಸಿಕೆ ತಡಗಟ್ಟಬಲ್ಲ ಕಾಯಿಲೆಗಳಿಂದ ರಕ್ಷಣೆ ಸಿಗುವ ಮೂಲಕ ಆರೋಗ್ಯ ಕ್ಷೇಮವನ್ನು ಸುಧಾರಿಸಲು ವ್ಯಾಕ್ಸಿನೇಷನ್(ಲಸಿಕೆಗಳು) ಸಹಾಯಮಾಡುತ್ತದೆ.
  • ಸಮುದಾಯಗಳು - ಲಸಿಕೆಯನ್ನು ಹಾಕಿಸುವುದರಿಂದ ಸಮುದಾಯಗಳಲ್ಲಿ ಲಸಿಕೆಯಿಂದ ತಡೆಗಟ್ಟಬಲ್ಲ ಕಾಯಿಲೆಗಳನ್ನು ಹರಡುವ ಸಾಧ್ಯತೆಗಳನ್ನು ಕಡಿಮೆ ಮಾಡಬಹುದು.
  • ಆರ್ಥಿಕತೆ - ಅಧ್ಯಯನಗಳ ಪ್ರಕಾರ ಲಸಿಕೆಯಿಂದ (ವ್ಯಾಕ್ಸಿನೇಷನ್) ಆರ್ಥಿಕ ಬೆಳವಣಿಗೆ, ಉತ್ಪಾದಕತೆ ಮತ್ತು ಕಾರ್ಯಸ್ಥಳದ ಭಾಗವಹಿಸುವಿಕೆಯಲ್ಲಿ ಪರಿಣಾಮಗಳು ಲಾಭದಾಯಕವಾಗಿವೆ.

*ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ನಿಂದ ಶಿಫಾರಸ್ಸು ಮಾಡಲಾದ 2018-19 ಲಸಿಕೆ ಮತ್ತು ಪ್ರತಿರಕ್ಷಣಾ ಅಭ್ಯಾಸಗಳ ಸಲಹಾ ಸಮಿತಿಯಿಂದ ತೆಗೆದುಕೊಳ್ಳಲಾಗಿದೆ.

ಗ್ಲಾಕ್ಸೊ ಸ್ಮಿತ್‌ಕ್ಲೈನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ನಿಂದ ಸಾರ್ವಜನಿಕ ಜಾಗೃತಿ ಉಪಕ್ರಮ. ಡಾ. ಅನ್ನಿ ಬೆಸೆಂಟ್ ರಸ್ತೆ, ವರ್ಲಿ, ಮುಂಬೈ 400 030, ಭಾರತ.

ಈ ಕೈಪಿಡಿಯಲ್ಲಿ ಸಿಗುವ ಮಾಹಿತಿಯು ಕೇವಲ ಸಾಮಾನ್ಯ ಜಾಗೃತಿ ಉದ್ದೇಶಗಳಿಗಾಗಿ ಮಾತ್ರ ಆಗಿರುತ್ತದೆ. ಇದರಲ್ಲಿರುವ ಯಾವುದೇ ವಿಷಯವು ವೈದ್ಯರ ಸಲಹೆಯಲ್ಲ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ವೈದ್ಯಕೀಯ ಸಂಬಂಧಿತ ವಿಚಾರಣೆಗಳಿಗಾಗಿ, ಯಾವುದೇ ಪ್ರಶ್ನೆಗಳಿಗಾಗಿ ಅಥವಾ ಸಂದೇಹಗಳಿಗಾಗಿ ನಿಮ್ಮ ವೈದ್ಯರನ್ನು ಭೇಟಿಯಾಗಿ. ಲಸಿಕೆಗೆ ಪಟ್ಟಿ ಮಾಡಿರುವ ಕಾಯಿಲೆಗಳು ಇಲ್ಲಿ ಪೂರ್ಣವಾಗಿಲ್ಲ, ಸಂಪೂರ್ಣ ಲಸಿಕಾ ವೇಳಾಪಟ್ಟಿಗಾಗಿ ನಿಮ್ಮ ಮಗುವಿನ ವೈದ್ಯರನ್ನು ಭೇಟಿ ಮಾಡಿ. ಈ ಕೈಪಿಡಿಯಲ್ಲಿ ತೋರಿಸಲಾಗುವ ವೈದ್ಯರು ಕೇವಲ ಪ್ರಾತಿನಿಧ್ಯ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಯಲ್ಲಿ ಒಬ್ಬ ನಟ ಆಗಿರುತ್ತಾರೆ. ರೋಗ ಪ್ರತಿನಿಧಿಸುವ ಚಿತ್ರಗಳು/ ಐಕಾನ್ ಗಳು ಮತ್ತು ಅನಿಮೇಷನ್ ಕೇವಲ ಪ್ರಾತಿನಿಧ್ಯ ಉದ್ದೇಶಗಳಿಗಾಗಿ ಮಾತ್ರ

ನಿಮ್ಮ ಮಗುವಿನ ರಕ್ಷಣೆಯಲ್ಲಿನ ಅಂತರಗಳನ್ನು ಗುರುತಿಸಿ

ನಿಮ್ಮ ಮಗುವಿನ ಮರೆತಿರುವ ಲಸಿಕೆಯನ್ನು ನೋಡಲು ಒಂದು ವಯಕ್ತಿಕಗೊಳಿಸಲಾದ ಟೈಮ್ ಲೈನ್ ರಚಿಸಿ *

ಈಗಲೇ ಬಳಸಲು ಆರಂಭಿಸಿ >

2021(c) ಗ್ಲಾಕ್ಸೊ ಸ್ಮಿತ್‌ಕ್ಲೈನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್. ಎಲ್ಲಾ ಹಕ್ಕುಗಳ ಮೀಸಲು
ಗೌಪ್ಯತಾ ನೀತಿ | ಕುಕೀಸ್ ನೀತಿ | ಹಕ್ಕು ನಿರಾಕರಣೆ

ಹಕ್ಕು ನಿರಾಕರಣೆ:
ಈ ವೆಬ್ಸೈಟ್ ಭಾರತೀಯ ನಿವಾಸಿಗಳಿಗೆ ಮಾತ್ರ.
ಇಲ್ಲಿ ಉಲ್ಲೇಖಿಸಲಾದ ರೋಗಗಳ ಪಟ್ಟಿಯು ಐಎಪಿ(ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್) ಅವರ ದಿನನಿತ್ಯದ ಮತ್ತು ಕ್ಯಾಚ್‌ಅಪ್ ಲಸಿಕೆ(ವ್ಯಾಕ್ಸಿನೇಷನ್) ಶಿಫಾರಸುಗಳಲ್ಲಿ ತಡೆಗಟ್ಟಬಹುದಾದ ರೋಗಗಳ ಪಟ್ಟಿಯಲ್ಲಿ ಸೇರಿಕೊಂಡಿರುವ ಕಾಯಿಲೆಗಳು. ಈ ಪಟ್ಟಿಯ ಹೊರತಾಗಿರುವ ಕಾಯಿಲೆಗಳು ನಿಮ್ಮ ಮಗುವಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಿಮ್ಮ ಮಕ್ಕಳ ವೈದ್ಯರನ್ನು ಸಂಪರ್ಕಿಸಿ.
ಗ್ಲಾಕ್ಸೊ ಸ್ಮಿತ್‌ಕ್ಲೈನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ನಿಂದ ಸಾರ್ವಜನಿಕ ಜಾಗೃತಿ ಉಪಕ್ರಮ. ಡಾ. ಅನ್ನಿ ಬೆಸೆಂಟ್ ರಸ್ತೆ, ವರ್ಲಿ, ಮುಂಬೈ 400 030, ಭಾರತ ಈ ಕೈಪಿಡಿಯಲ್ಲಿ ಸಿಗುವ ಮಾಹಿತಿಯು ಕೇವಲ ಸಾಮಾನ್ಯ ಜಾಗೃತಿ ಉದ್ದೇಶಗಳಿಗಾಗಿ ಮಾತ್ರ ಆಗಿರುತ್ತದೆ. ಇದರಲ್ಲಿರುವ ಯಾವುದೇ ವಿಷಯವು ವೈದ್ಯರ ಸಲಹೆಯಲ್ಲ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ವೈದ್ಯಕೀಯ ಸಂಬಂಧಿತ ವಿಚಾರಣೆಗಳಿಗಾಗಿ, ಯಾವುದೇ ಪ್ರಶ್ನೆಗಳಿಗಾಗಿ ಅಥವಾ ಸಂದೇಹಗಳಿಗಾಗಿ ನಿಮ್ಮ ವೈದ್ಯರನ್ನು ಭೇಟಿಯಾಗಿ. ಲಸಿಕೆಗೆ ಪಟ್ಟಿ ಮಾಡಿರುವ ಕಾಯಿಲೆಗಳು ಇಲ್ಲಿ ಪೂರ್ಣವಾಗಿಲ್ಲ, ಸಂಪೂರ್ಣ ಲಸಿಕಾ ವೇಳಾಪಟ್ಟಿಗಾಗಿ ನಿಮ್ಮ ಮಗುವಿನ ವೈದ್ಯರನ್ನು ಭೇಟಿ ಮಾಡಿ. ಈ ಕೈಪಿಡಿಯಲ್ಲಿ ತೋರಿಸಲಾಗುವ ವೈದ್ಯರು ಕೇವಲ ಪ್ರಾತಿನಿಧ್ಯ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಯಲ್ಲಿ ಒಬ್ಬ ನಟ ಆಗಿರುತ್ತಾರೆ.
ಸಿಎಲ್ ಕೋಡ್: NP-IN-ABX-WCNT-210003, DoP ಡಿಸೆಂಬರ್ 2021

ಹಂಚಿರಿ
ಹಂಚಿಕೊಳ್ಳಿ
Vaccination Tracker